Gajavadana Beduve Lyrics In Kannada
ಗಜವದನ ಬೇಡುವೆ
ಗೌರಿತನಯ
ಗಜವದನ ಬೇಡುವೆ
ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ
ಸುಜನರ ಪೊರೆವನೆ ।।ಪ
।।
ಪಶಂಕುಶಧರ ಪರಮಪವಿತ್ರ
ಮೂಷಿಕ ವಾಹನ ಮುನಿಜರಪ್ರೇಮ ।।೧।।
ಮೋದದಿ ನಿನ್ನಯ ಪದವ ತೊರೊ
ಸಾಧುವಂದಿತನೆ
ಆದರದಿಂದಲಿ ।।೨।।
ಸರಸಿಜನಾಭ
ಶ್ರೀ ಪುರಮ್ದರವಿಥಲನ
ನಿರುತ ನೆನೆಯುವಂತೆ ವರದೆಯ ಮಾಡೊ ।।೩।।
ಗಜವದನ ಬೇಡುವೆ
ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ
ಸುಜನರ ಪೊರೆವನೆ.
No comments:
Post a Comment