Search This Blog

Tuesday, 26 July 2016

Jaya Jaya Swamin Jaya Jaya Lyrics In Kannada ಜಯ ಜಯ ಸ್ವಾಮಿನ್ ಜಯ ಜಯ

Jaya Jaya Swamin Jaya Jaya Lyrics In Kannada ಜಯ ಜಯ ಸ್ವಾಮಿನ್ ಜಯ ಜಯ

ಜಯ ಜಯ ಸ್ವಾಮಿನ್ ಜಯ ಜಯ
ಜಯ ಜಯ ಸ್ವಾಮಿನ್ ಜಯ ಜಯ |.|
ಜಯ ಜಯ ಜಿತವೈರಿವರ್ಗಪ್ರಚಂಡ
ಜಯ ಜಯ ಗಜಮುಖ ಜಯ ವಕ್ರತುಂಡ ||..||

ಮೂಷಕವಾಹನ ಮುನಿಜನ ವಂದ್ಯ
ದೋಷರಹಿತ ದಳಿತಾಸುರಬೃಂದ
ಶೇಷಭೂಷಣ ಶೈವ ವಾರಿಧಿ ಚಂದ್ರ
ಪೋಷಿತ ಪರಿಜನ ಪುಣ್ಯೈಕಕಂಧ ||||

ಅದ್ರಿಸುತಾಸುತ ಅನವದ್ಯ ಚರಿತ
ಭದ್ರ ಭಕ್ತ ಭವ ಭಯಹರ ಮುದಿತ
ರುದ್ರೋದಿತ ಋಜು ಮಸ್ತಕ ಸಹಿತ
ಸದ್ರೂಪ ಸರಸಿಜ ಸಮುದಿತ ವಿನುತ ||||

ಲಂಬೋದರ ಧೀರ ಲಾವಣ್ಯ ಸಾರ
ಕಂಬು ಸುಧಾನಿಧಿ ಕರ್ಪೂರಗೌರ
ಸಾಂಬಸದಾಶಿವ ಸತ್ಕೃತಿ ಚತುರ
ಸಾಮವೇದ ಗೀತ ಸಕಲಾಧಾರ ||||

ಶಕ್ರಾದಿ ಸುರಗಣ ಸನ್ನುತ ಚರಣ
ಶಾತಕುಂಭ ಮಣಿ ದಿವ್ಯಾಭರಣ
ಧಿಕೃತ ಘನ ವಿಘ್ನ ತಿಮಿರಾವರಣ
ಧೀರ ನಾರಾಯಣ ತೀರ್ಥ ಸುಕರುಣ ||||

No comments:

Post a Comment