Search This Blog

Showing posts sorted by date for query Vandipe Ninage Gananatha Lyrics In Kannada. Sort by relevance Show all posts
Showing posts sorted by date for query Vandipe Ninage Gananatha Lyrics In Kannada. Sort by relevance Show all posts

Thursday, 21 July 2016

Vandipe Ninage Gananatha Lyrics In Kannada ವಂದಿಪೆ ನಿನಗೆ ಗಣನಾಥ | ಮೊದಲ ವಂದನೆ ನಿನಗೆ ಗಣನಾಥ

Vandipe Ninage Gananatha Lyrics In Kannada.
ವಂದಿಪೆ ನಿನಗೆ ಗಣನಾಥ ಮೊದಲ ವಂದನೆ ನಿನಗೆ ಗಣನಾಥ

ಮೊದಲ ವಂದನೆ ನಿನಗೆ ಗಣನಾಥ
ಬಂದ ವಿಗ್ನ ಕಳೆಯೋ ಗಣನಾಥ
ಮೊದಲ ವಂದನೆ ನಿನಗೆ ಗಣನಾಥ ।।।।

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ
ಸಂದ ರಣದಲ್ಲಿ ಗಣನಾಥ ।।।।

ಮಾಧವನು ಆಜ್ಞೆಯಿಂದ ಧರ್ಮರಾಯ ಪೂಜಿಸಲು
ಸಾಧಿಸಿದ ರಾಜ್ಜ ಗಣನಾಥ ।।।।

ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಹಿಂಗದೆ ಪಾಲಿಸೊ ಗಣನಾಥ ।।।।

ಮೊದಲ ವಂದನೆ ನಿನಗೆ ಗಣನಾಥ
ಬಂದ ವಿಗ್ನ ಕಳೆಯೋ ಗಣನಾಥ
ಮೊದಲ ವಂದನೆ ನಿನಗೆ ಗಣನಾಥ