Gajavadana Paaliso laaliso Lyrics In Kannada
ಗಜವದನಾ ಪಾಲಿಸೋ ಲಾಲಿಸೋ
ಗಜವದನಾ ಪಾಲಿಸೋ ಲಾಲಿಸೋ
ಗಜವದನಾ ಪಾಲಿಸೋ
ಲಾಲಿಸೋ
ಗಜವದನ ಪಾಲಿಸೋ
| |
ಭಕ್ತಿಯೊಳ್ ಭಜಿಪೆನೊ
ರಕ್ತಾಂಭರಧರ
ಮುಕ್ತಿ ಪಥವ
ತೋರೋ
ಶಕ್ತಿ
ಸ್ವರೂಪನೆ
||
ಈಸು ದಿನಕೆ
ನಿನ್ನಯ
ದಾಸರ
ಸಲಹುವ
ಈಶಾ ಪಾಲಿಸೊ
ವಿದ್ಯದಾಯಕ
ಸುತನ
|
ಪೊಡವಿಯೊಳ ನಿನ್ನ
ಬಿಡುವರು
ಯಾರೋ
ಕಡು ಹರುಶ್ದ್
ಕ್ಜಾಯೊ
ವಿಜಯ
ವಿಥಲರಾಯ
| |