Search This Blog

Thursday, 21 July 2016

Aarti Kije Hanuman Lala Ki Lyrics In English

Aarti Kije Hanuman Lala Ki Lyrics In English


Aarti Kije Hanuman Lala Ki 
Dusht Dalan Ragunath Kala Ki

Jake Bal Se Girivar Kaanpe 
Rog Dosh Ja Ke Nikat Na Jhaanke
Anjani Putra Maha Baldaaee 
Santan Ke Prabhu Sada Sahai

Aarti Kije Hanuman Lala Ki 
Dusht Dalan Ragunath Kala Ki

De Beera Raghunath Pathaaye 
Lanka Jaari Siya Sudhi Laaye
Lanka So Kot Samundra-Si Khai 
Jaat Pavan Sut Baar Na Lai

Aarti Kije Hanuman Lala Ki 
Dusht Dalan Ragunath Kala Ki

Lanka Jaari Asur Sanhare 
Siyaramji Ke Kaaj Sanvare
Lakshman Moorchhit Pade Sakaare 
Aani Sajeevan Pran Ubaare


Aarti Kije Hanuman Lala Ki 
Dusht Dalan Ragunath Kala Ki

Paithi Pataal Tori Jam-kaare 
Ahiravan Ke Bhuja Ukhaare
Baayen Bhuja Asur Dal Mare 
Daahine Bhuja Santjan Tare


Aarti Kije Hanuman Lala Ki 
Dusht Dalan Ragunath Kala Ki

Sur Nar Muni Aarti Utare 
Jai Jai Jai Hanuman Uchaare
Kanchan Thaar Kapoor Lau Chhaai 
Aarti Karat Anjana Maai


Aarti Kije Hanuman Lala Ki 
Dusht Dalan Ragunath Kala Ki

Jo Hanumanji Ki Aarti Gaave 
Basi Baikunth Param Pad Pave
Aarti Kije Hanuman Lala Ki 
Dusht Dalan Ragunath Kala Ki

Hey Shambhu Baaba Mere Bholenath Lyrics In English.

Hey Shambhu Baaba Mere Bholenath Lyrics In English


Shiva Naam Se Hai Jagath Ujala 
Hari Bhalto ki Hai Man Me Shivala ||Mantra||

Hey Shambu Baaba Mere Bholenaath
Tino Lokame Tuhi Tu Hi Tu  u u u u..
Shradha Suman Mera Manvirpratari 
Jivan Bhi Arapan Karado o o o o o....||P||

Jagaka Swami Hai Tu Antaryaami Hai Tu 
Mere Jivan Ki Anmit Kahaani Hai Tu.
Teri Shakti Apaar Tera Paavan Hai Dwaar 
Teri Pooja Mera Jivan Aadhar
Dhool Tere Charano Ki  Lekar
Jivan Ko Saakar Kiya a a a a a ||1||

Hey Shivashankar Mere Bholenath
Tino Lokame Tuhi Tu Hi Tu  u u u u..

Manme Hai Kaamana Aur Kuch Jaanuna Na
Jindagi Bhar Karu Teri Aaradhana
Sukhaki Pehechan De Tu Mujhe Jnana De
Prem Sabase Karu Aaisa Varadaan De e e e e.
Tune Diya Bal Nirbalako \
Ajnani Ko Jnana Diyaaa a a a a....||2||

Hey Shivashankar Mere Bholenath
Tino Lokame Tuhi Tu Hi Tu  u u u u..
Shradha Suman Mera Manvirpratari 
Jivan Bhi Arapan Karado o o o o o..

Gajavadana Beduve Lyrics In Kannada ಗಜವದನ ಬೇಡುವೆ ಗೌರಿತನಯ

Gajavadana Beduve Lyrics In Kannada
ಗಜವದನ  ಬೇಡುವೆ ಗೌರಿತನಯ


ಗಜವದನ  ಬೇಡುವೆ ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ ಸುಜನರ ಪೊರೆವನೆ ।। ।।

ಪಶಂಕುಶಧರ  ಪರಮಪವಿತ್ರ
ಮೂಷಿಕ ವಾಹನ ಮುನಿಜರಪ್ರೇಮ ।।।।

ಮೋದದಿ ನಿನ್ನಯ ಪದವ ತೊರೊ
ಸಾಧುವಂದಿತನೆ ಆದರದಿಂದಲಿ ।।।।

ಸರಸಿಜನಾಭ ಶ್ರೀ ಪುರಮ್ದರವಿಥಲನ
ನಿರುತ ನೆನೆಯುವಂತೆ ವರದೆಯ ಮಾಡೊ ।।।।

ಗಜವದನ  ಬೇಡುವೆ ಗೌರಿತನಯ
ಗಜವದನ ಬೇಡುವೆ
ತ್ರಿಜಗವನ್ದಿತನೆ ಸುಜನರ ಪೊರೆವನೆ.

Lambodhara Lakumikara- Lyrics In Kannada ಲಂಬೋಧರ ಲಕುಮಿಕರ ಅಂಬಸುತ ಅಮರ ವಿನುತಾ

Lambodhara Lakumikara- Lyrics In Kannada
ಲಂಬೋಧರ ಲಕುಮಿಕರ ಅಂಬಸುತ ಅಮರ ವಿನುತಾ


ಲಂಬೋಧರ ಲಕುಮಿಕರ
ಅಂಬಸುತ ಅಮರ ವಿನುತಾ
ಲಂಬೋಧರ ಲಕುಮಿಕರ ।। ।।

ಶ್ರೀ ಗಣನಾಥ ಸಿಂಧೂರ ವರ್ಣ
ಕರುಣಾ ಸಾಗರ ಕರಿ ವದನಾ.

ಶ್ರೀ ಗಣನಾಥ ಸಿಂಧೂರ ವರ್ಣ
ಕರುಣಾ ಸಾಗರ ಕರಿ ವದನಾ.

ಲಂಬೋಧರ ಲಕುಮಿಕರ
ಅಂಬಸುತ ಅಮರ ವಿನುತಾ
ಲಂಬೋಧರ ಲಕುಮಿಕರ.

ಸಿಧ್ಹ ಚಾರಣ ಗಣ ಸೇವಿತ
ಸಿಧಿ ವಿನಾಯಕ ತೆಹ್ ನಮೊ.

ಸಿಧ್ಹ ಚಾರಣ ಗಣ ಸೇವಿತ
ಸಿಧಿ ವಿನಾಯಕ ತೆಹ್ ನಮೊ.

ಲಂಬೋಧರ ಲಕುಮಿಕರ
ಅಂಬಸುತ ಅಮರ ವಿನುತಾ
ಲಂಬೋಧರ ಲಕುಮಿಕರ.

ಸಕಲ ವಿದ್ಯಾ ಅದಿ ಪೋಜಿತ
ಸರ್ವೋತ್ತಮ  ತೇ  ನಮೋ  ನಮೋ.

ಸಕಲ ವಿದ್ಯಾ ಅದಿ ಪೋಜಿತ
ಸರ್ವೋತ್ತಮ  ತೇ  ನಮೋ  ನಮೋ.

ಲಂಬೋಧರ ಲಕುಮಿಕರ
ಅಂಬಸುತ ಅಮರ ವಿನುತಾ

ಲಂಬೋಧರ ಲಕುಮಿಕರ.

Sharanu Siddhi Vinayaka Lyrics In Kannada ಶರಣು ಸಿದ್ಧಿ ವಿನಾಯಕ ಶರಣು ವಿಧ್ಯ ಪ್ರದಾಯಕ

Sharanu Siddhi Vinayaka Lyrics In Kannada
ಶರಣು ಸಿದ್ಧಿ ವಿನಾಯಕ ಶರಣು ವಿಧ್ಯ ಪ್ರದಾಯಕ 


ಶರಣು ಸಿಧಿ ವಿನಾಯಕ ಶರಣು ವಿಧ್ಯ ಪ್ರದಾಯಕ
ಶರಣು ಪಾರ್ವತಿ ತನಯಾ  ಮೂರುತಿ ಶರಣು ಮೂಷಿಕ ವಾಹನ ।।

ನಿಟಿಲ  ನೆತ್ರನೆ ವರದ ಪುತ್ರನೆ  ನಾಗಭೂಷಣ ಪ್ರಿಯನೆ
ಕತಕತಾಂಗದ ಕೊಮಲಾಂಗನೆ ಕರ್ಣ ಕುಂಡಲ ಧರನೆ ।।।।

ಬಟ್ಟ ಮುತ್ತಿನ  ಹಾರ ಪದಕನೆ ಬಾಹು ಹಸ್ತ ಚತುಷ್ಕನೆ
ಇಟ್ಟ ತೊಡುಗೆಯ ಹೆಮಕಂಕನ ಪಶಂಕುಶ್ ಧರನೆ ।।।।

ಕುಕ್ಷಿ ಮಹಾ ಲಂಬೋಧರನೆ ನೀ ಇಷ್ಕುಚಾಪನ ಗೆಲಿದನೆ

ಪಕ್ಷಿನಾಹನ ಸಿರಿ ಪುರಂದರ ವಿಥಲನ ನಿಜದಾಸನೆ ।।।।

ಶರಣು ಸಿಧಿ ವಿನಾಯಕ ಶರಣು ವಿಧ್ಯ ಪ್ರದಾಯಕ
ಶರಣು ಪಾರ್ವತಿ ತನಯಾ  ಮೂರುತಿ ಶರಣು ಮೂಷಿಕ ವಾಹನ .

Vandipe Ninage Gananatha Lyrics In Kannada ವಂದಿಪೆ ನಿನಗೆ ಗಣನಾಥ | ಮೊದಲ ವಂದನೆ ನಿನಗೆ ಗಣನಾಥ

Vandipe Ninage Gananatha Lyrics In Kannada.
ವಂದಿಪೆ ನಿನಗೆ ಗಣನಾಥ ಮೊದಲ ವಂದನೆ ನಿನಗೆ ಗಣನಾಥ

ಮೊದಲ ವಂದನೆ ನಿನಗೆ ಗಣನಾಥ
ಬಂದ ವಿಗ್ನ ಕಳೆಯೋ ಗಣನಾಥ
ಮೊದಲ ವಂದನೆ ನಿನಗೆ ಗಣನಾಥ ।।।।

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ
ಸಂದ ರಣದಲ್ಲಿ ಗಣನಾಥ ।।।।

ಮಾಧವನು ಆಜ್ಞೆಯಿಂದ ಧರ್ಮರಾಯ ಪೂಜಿಸಲು
ಸಾಧಿಸಿದ ರಾಜ್ಜ ಗಣನಾಥ ।।।।

ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಹಿಂಗದೆ ಪಾಲಿಸೊ ಗಣನಾಥ ।।।।

ಮೊದಲ ವಂದನೆ ನಿನಗೆ ಗಣನಾಥ
ಬಂದ ವಿಗ್ನ ಕಳೆಯೋ ಗಣನಾಥ
ಮೊದಲ ವಂದನೆ ನಿನಗೆ ಗಣನಾಥ

Lord Ganesha Ashtotra- 108 Ganesha Names In Kannada. ಗಣೇಶ ಅಸ್ತೋತ್ರ ೧೦೮ ಗಣೇಶ ಹೆಸರು.

Lord Ganesha Ashtotra- 108 Ganesha Names In Kannada.
ಗಣೇಶ ಅಸ್ತೋತ್ರ ೧೦೮ ಗಣೇಶ ಹೆಸರು.

ಓಂ ವಿನಾಯಕಾಯ ನಮಃ
ಓಂ ವಿಗ್ನರಾಜಯ ನಮಃ
ಓಂ ಗೌರಿಪುತ್ರಾಯ ನಮಃ
ಓಂ ಗನೆಶ್ವರಾಯ ನಮಃ ಓಂ ಸ್ಕಂಥಾಗ್ರಜಾಯ ನಮಃ
ಓಂ ಸ್ಕಂಥಾಗ್ರಜಾಯ ನಮಃ
ಓಂ ಅವ್ಯಯಯಾ ನಮಃ
ಓಂ ಬುಧ್ಯಾಯ ನಮಃ
ಓಂ ಧಕ್ಷಾಯ ನಮಃ
ಓಂ ಅಧ್ಯಕ್ಷಾಯ ನಮಃ
ಓಂ ದ್ವಿಜಪ್ರಿಯಾಯ ನಮಃ

ಓಂ ಅಗ್ನಿಗರ್ಭಚಿಥೆ ನಮಃ
ಓಂ ಇಂದ್ರಶ್ರಿಪ್ರದಯ ನಮಃ
ಓಂ ವಾಣಿಪ್ರದಯ ನಮಃ
ಓಂ ಅವ್ಯಯಾಯ ನಮಃ
ಓಂ ಸರ್ವಸಿಧಿಪ್ರದಾಯ ನಮಃ
ಓಂ ಸರ್ವಥನಯಾಯ ನಮಃ
ಓಂ ಶರ್ವರೀಪ್ರಿಯಾಯ ನಮಃ
ಓಂ ಸರ್ವಾಥ್ಮಕಾಯ ನಮಃ
ಓಂ ಶ್ರುಷ್ಟಿಕರ್ಥತೆ ನಮಃ
ಓಂ ದೇವಾಯ ನಮಃ

ಓಂ ಅನೆಕಾರ್ಚಿಥಾಯ ನಮಃ
ಓಂ ಶಿವಾಯ ನಮಃ
ಓಂ ಸುಧಾಯ ನಮಃ
ಓಂ ಬುಧಿಪ್ರಿಯಾಯ ನಮಃ
ಓಂ ಶಾಂಥಾಯ ನಮಃ
ಓಂ ಬ್ರಹ್ಮಚಾರಿನೆ ನಮಃ
ಓಂ ಗಜಾನನಾಯ ನಮಃ
ಓಂ ದ್ವೈಮಾತ್ರೆಯಾಯ ನಮಃ
ಓಂ ಮುನಿಸ್ತುಥ್ಯಾಯ ನಮಃ
ಓಂ ಭಕ್ತವಿಘ್ನ ವಿನಾಸನಾಯ ನಮಃ

ಓಂ ಏಕದಂತಾಯ ನಮಃ
ಓಂ ಚತುರ್ಬಾಹವೇ ನಮಃ
ಓಂ ಚತುರಾಯ ನಮಃ
ಓಂ ಶಕ್ತಿಸಂಯುಥಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಶೂರ್ಪಕರ್ಣಾಯ ನಮಃ
ಓಂ ಹರಾಯೇ ನಮಃ
ಓಂ ಬ್ರಹ್ಮವಿದುಥಮಾಯ ನಮಃ
ಓಂ ಕಾಲಾಯ ನಮಃ
ಓಂ ಗ್ರಹಪಥಯೇ ನಮಃ

ಓಂ ಕಾಮಿನೇ ನಮಃ
ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ
ಓಂ ಪಾಶಾಂಗುಶಧರಾಯ ನಮಃ
ಓಂ ಚಂದಾಯ ನಮಃ
ಓಂ ಗುನಾತಿಥಾಯ ನಮಃ
ಓಂ ನಿರಂಜನಾಯ ನಮಃ
ಓಂ ಅಕನ್ಮಶಾಯ ನಮಃ
ಓಂ ಸ್ವಯಂಸ್ಥಾಯ ನಮಃ
ಓಂ ಸಿಧಾರ್ತಿಥ ನಮಃ
ಓಂ ಬೀಜಪೂರಬಲಾಸಕ್ಥಾಯ ನಮಃ

ಓಂ ವರದಾಯ ನಮಃ
ಓಂ ಸಾಸ್ವಥಾಯ ನಮಃ
ಓಂ ಕೃಥಿನೆ ನಮಃ
ಓಂ ದ್ವಿಜಪ್ರಿಯಾಯ ನಮಃ
ಓಂ ವೀಥಭಾಯಾಯ ನಮಃ
ಓಂ ಘಥಿನೇ ನಮಃ
ಓಂ ಶಕ್ರಿನೆ ನಮಃ
ಓಂ ಇಕ್ಶುಚಾಪದ್ರುಥೆ ನಮಃ
ಓಂ ಶ್ರೀದಾಯ ನಮಃ
ಓಂ  ಅಜಾಯ ನಮಃ

ಓಂ ಉಳ್ಪಳಕರಾಯ ನಮಃ
ಓಂ ಸ್ರೀಪಥಯೇ ನಮಃ
ಓಂ ಸ್ತುಥಿಹರ್ಶಿಥಾಯ ನಮಃ
ಓಂ ಕುಲಾದ್ರಿಭೆದ್ರೆ ನಮಃ
ಓಂ ಜಥಿಲಾಯ ನಮಃ
ಓಂ ಕಲಿಕನ್ಮಶನಾಸನಾಯ ನಮಃ
ಓಂ ಚಂದ್ರಕೂಟಮನಯೆ ನಮಃ
ಓಂ ಕಾಂಥಯ ನಮಃ
ಓಂ ಪಾಪಹಾರಿನೆ ನಮಃ
ಓಂ ಸಮಹಿಥಾಯ ನಮಃ

ಓಂ ಆಶ್ರೀತ್ಹಾಯ ನಮಃ
ಓಂ ಸ್ರೀಕರಾಯ ನಮಃ
ಓಂ ಸೌಮ್ಯಾಯ ನಮಃ
ಓಂ ಭಕ್ತವಾಂಚಿಥಾ ದಾಯಕಾಯ ನಮಃ
ಓಂ ಶಾಂಥಾಯ ನಮಃ
ಓಂ ಕೈವಲ್ಯಸುಖದಾಯ ನಮಃ
ಓಂ ಸಚಿದಾನಂಥವಿಗ್ರಹಾಯ ನಮಃ
ಓಂ ಜ್ಞಾನಿನೆ ನಮಃ
ಓಂ ದಯಾಯುಥಾಯ ನಮಃ
ಓಂ ದಂಥಾಯ ನಮಃ

ಓಂ ಬ್ರಹ್ಮದ್ವೆಶಿವಿವರ್ಜಿತ್ಹಾಯ ನಮಃ
ಓಂ ಪ್ರಮತ್ತದೈತ್ಯ ಭಯದಾಯ ನಮಃ
ಓಂ ಸ್ರೀಕಂದಾಯ ನಮಃ
ಓಂ ವಿಬುಧೆಶ್ವರಾಯ ನಮಃ
ಓಂ ರಾಮರ್ಚಿತ್ಹಾಯ ನಮಃ
ಓಂ ವಿಧಯೆ ನಮಃ
ಓಂ ನಾಗರಾಜಯಜ್ನೋಪವೀಥಯೇ ನಮಃ
ಓಂ ಸ್ಥೂಳಕಂಧಾಯ ನಮಃ
ಓಂ ಸ್ವಯಂಕರ್ಥರೆ ನಮಃ
ಓಂ ನಾಮಘೋಶಪ್ರಿಯಾಯ ನಮಃ
Om Parasmai Namaha
Om Sthoolathundaaya Namaha
Om Agranye Namaha
Om Dheeraaya Namaha
Om Vaageesaaya Namaha
Om Sidhidaayakaaya Namaha
Om Doorvaabilvapriyaaya Namaha
Om Avyakthamoorthaye Namaha
Om Adbhuthamoorthaye Namaha
Om Sailendrathanujothsanga

Om Ghelanothsukamaanasaaya Namaha
Om Swaalaavanya sudhaa saarajithamanmadha vigrahaaya Namaha
Om samasthajagadaadhaaraaya Namaha
Om Maayine Namaha
Om Mooshikavaahanaaya Namaha
Om Vrushtaaya Namaha
Om Thushtaaya Namaha
Om Prasannaathmane Namaha

Om Sarvasidhipradaayakaaya Namaha